Kannada Kotyadhipati

TIP: Right-click and select "Save link as.." to download video

ಪವರ್ ಇಸ್ ಬ್ಯಾಕ್ on ಕನ್ನಡದ ಕೋಟ್ಯಧಿಪತಿ! Puneeth Rajkumar #KannadadaKotyadhipati

Rana Vikrama 24 days ago

ನೆಚ್ಚಿನ ಹಿರಿಯರೇ , ಕಿಚ್ಚಿನ ಯುವಕರೇ ,ಮೆಚ್ಚಿನ ಗೃಹ ಲಕ್ಷ್ಮಿಯರೆ ,ಸ್ವಚ್ಛ ಮನಸ್ಸಿನ ಪುಟ್ ಪುಟಾಣಿ ಮಕ್ಕಳೇ , ನಿಮ್ಮೆಲ್ಲರನ್ನು ಪ್ರೀತಿಯಿಂದ ಬರಮಾಡಿಕೊಳ್ಳೋಕೆ ಬರ್ತಿದ್ದಾರೆ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 😍

Ankitha 23 days ago

Colors kannada channel head parameshwar gundkal ravre,dayavittu kinnari serial mugisi.nim channel nalli barthiro thumba worst serial andre idondhe.

Laxmi R 23 days ago

Finish Lakshmi baramma and agnisakshi serial

ಕೋಗಳಿ ಮಂಜುಳಾ 23 days ago

ಈ ಷೋ ಗಾಗಿ ತುಂಬಾ ದಿನದಿಂದ ಕಾಯತ ಇದ್ದಿವಿ ಪುನೀತ್ ಸರ್ ಮತ್ತೆ ಈ ಷೋ ನಡೆಸಿಕೊಡುತ್ತಿದಾರೆ ಪುನಿತ್ ಸರ್ ಈ ಷೋಗೆ ಒಂದು ಕಳೆ ಎಷ್ಟೋ ಜನಗಳ ಕನಸು ನನಸು ಮಾಡುತ್ತಿದ್ದಾರೆ ಕತ್ತಲೆ ತುಂಬಿರುವವರ ‌ ಬಾಳಲಿ ಬೆಳಕು ಚೆಲ್ಲಲಿ ಎಲ್ಲಾರ ಕನಸು ಈಡೇರಿಸಲಿ ಅನ್ನೋದು ನನ್ನ ಆಸೆ ನಮ್ಮ ಜ್ಞಾನದಿಂದ ಹಣ ಗಳಿಸೊ ಷೋ ಇದು ದಯವಿಟ್ಟು ಚಾನೆಲ್ನವರಲಿ ಕಳಕಳಿಯ ಮನವಿ ಕಷ್ಟದಲ್ಲಿ ಇರೋವರಿಗೆ ಅವಕಾಶ ನೀಡಿ my humble request ಶುಭವಾಗಲಿ ಕನ್ನಡದ Kotyadhipathi ಷೋಗೆ.

Laxmi R 23 days ago

Telecast it at 7:30to 8:30

Harsha Drithi 23 days ago

Smile on everybody's face

Laxmi Gowda 23 days ago

Wowwwwwwwwwwwww I m very happy... Tq u appu for coming dis show...

Harsha Power 23 days ago

This is the real reality show

Savitha Rao 21 days ago

Wow!! Super excited for this and appu back on kannadakotyadhipati♥️

Manjula Poojary 23 days ago

Gud it is one.useful and beauty full program to society.adu appu sir nadisikotre adra level ye bere

ಕೆಚ್ಚೆದೆಯ ಕನ್ನಡಿಗ 23 days ago

ಬಾಸು ಶೂಟ್ ನಿಮ್ಗೆ ಸ್ಯೂಟ್ ಆಗೋ ರೀತಿ ಬೇರೆ ಯಾರ್ಗೂ ಸ್ಯೂಟ್ ಆಗಲ್ಲ ಅದೇ ರೀತಿ ಈ ಶೋಗೆ ನಿಮ್ಮನ್ನ ಬಿಟ್ಟು ಇನ್ಯಾರು ಸ್ಯೂಟ್ ಆಗಲ್ಲ. 😍

Chai Chai 23 days ago

Wow power is back waiting punith sir

Vishwanath Slv 19 days ago

ನಾವ್ ಹಾಕೋ ಕಾಮೆಂಟ್ಸ್ ನ ಈ tv ಅವ್ರು ನೋಡ್ತಾರೋ ಇಲ್ವೋ ಗೊತ್ತಿಲ್ಲ., ಆದ್ರೂ ಒಂದ್ ಮಾತ್ ಹೇಳ್ತಿದೀನಿ, ಈ ಸಾರಿ ಒಬ್ಬ ಸೆಲೆಬ್ರಿಟಿ ನ ಕರಿಸಿದ್ರು ನೀವ್ ನಮಗೆ ಅಂದರೆ ಸಾಮಾನ್ಯ ಜನರಿಗೆ ಮಾಡುವ ದೊಡ್ಡ ಮೋಸ.... ನೀವ್ ಅವ್ರನ್ನ ಕರೆಸಿ ಗೆದ್ದ ದುಡ್ಡನ್ನು ಚಾರಿಟಿಗೆ ಕೊಡಬೋದು. ಆದರೂ, ಅವರ ಜೊತೆ ಹರಟೆಯ ಮಾತುಗಳನ್ನು ಹಾಡಿ, ಹೆಚ್ಚು ಸಮಯ ಕಳ್ಳೀತೀರ ಅನ್ನೋ ಒಂದು ಬೇಜಾರ್ ಇದೆ...,😥

Kiranbl Kiranbl 20 days ago

Sir Namste nanu thumba poor family ede dayaavittu ee Bari avakasha kootre thumba help agutte tq so much director sir

Suma Ranganath 23 days ago

How to apply....I m so excited to participate with appu

Vinod Kumar K 23 days ago

Sir love u sir for coming back ur the best perfect host to this show love u boss

ಕೋಗಳಿ ಮಂಜುಳಾ 23 days ago

I am waiting this show Puneet sir perfect host this show

Anikasarika Ullagaddi 12 days ago

KK is only ment for our boss no one can replace it .that is the power of power 😍😍😍😍😍 love u boss I am waiting

Shekharayya Kadur 23 days ago

Thank you very much colors

Shyamala J Nayak 22 days ago

ಈ ಷೋ ಗಾಗಿ ತುಂಬಾ ದಿನದಿಂದ ಕಾಯತ ಇದ್ದಿವಿ ಪುನೀತ್ ಸರ್ ಮತ್ತೆ ಈ ಷೋ ನಡೆಸಿಕೊಡುತ್ತಿದಾರೆ ಪುನಿತ್ ಸರ್ ಈ ಷೋಗೆ ಒಂದು ಕಳೆ ಎಷ್ಟೋ ಜನಗಳ ಕನಸು ನನಸು ಮಾಡುತ್ತಿದ್ದಾರೆ ಕತ್ತಲೆ ತುಂಬಿರುವವರ ‌ ಬಾಳಲಿ ಬೆಳಕು ಚೆಲ್ಲಲಿ ಎಲ್ಲಾರ ಕನಸು ಈಡೇರಿಸಲಿ ಅನ್ನೋದು ನನ್ನ ಆಸೆ ನಮ್ಮ ಜ್ಞಾನದಿಂದ ಹಣ ಗಳಿಸೊ ಷೋ ಇದು ದಯವಿಟ್ಟು ಚಾನೆಲ್ನವರಲಿ ಕಳಕಳಿಯ ಮನವಿ ಕಷ್ಟದಲ್ಲಿ ಇರೋವರಿಗೆ ಅವಕಾಶ ನೀಡಿ my humble request ಶುಭವಾಗಲಿ ಕನ್ನಡದ Kotyadhipathi ಷೋಗೆ. My favourite show welcome appu sir

Nirupama Shree 21 days ago

How to apply..? If anyone knows plz let me know..

Iranna R M Viru 23 days ago

I am so excited to participate this program when ll be starting

Ramesh Nayaka 23 days ago

Venktsersh, S, L, V, E, A, N, 💗💲💖🏪⛲📷📙📚📖🌴🚉🐆🌳🌲Luke's, Kukrtseha, V, R, Y, B, H,

Rana Vikrama 24 days ago

ಈ ಶೋಗೆ ಅಪ್ಪು ಬಾಸ್ ಬಿಟ್ರೆ ಬೇರೆ ಯಾರೂ ಸೂಟ್ ಆಗಲ್ಲ 💓

Rekha Rekha 21 days ago

Super puneeth sir i want one chance